ಆಚಾರ್ಯ ಶಂಕರರ ಸಂದೇಶವನ್ನು ಮನೆ-ಮನೆಗಳಿಗೆ ಮುಟ್ಟಿಸಿದ ಶ್ರೀ ಶರ್ಮರವರು, ೪೦ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಅನೇಕ ಪುಸ್ತಕಗಳನ್ನು ಭಾಷಾಂತರಿಸಿದ್ದಾರೆ.
ಪರವಾಸುದೇವ
ಶ್ರೀಶಂಕರಾಚಾರ್ಯ
ಯಾಜ್ಞಿಕೀ ಉಪನಿಷತ್ತು
ಶ್ರೀಗೌರೀ-ಶಂಕರ
ಶ್ರೀಮತಿ ಚೂಡಾಲ
ದೇವರು
ಶಿವ ಶ್ರೀ
ಸದೋದಿತ ಪರಬ್ರಹ್ಮ
ಚಿದಾನಂದ ಚಿತ್ ಪ್ರಭ
ದೀಪಧಾರಿ
ಯೋಗ ವೇದಾಂತ ದರ್ಶನ
ದಿವ್ಯಜೀವನ ದೀಪ್ತಮೂರ್ತಿ
ಪುರುಷೋತ್ತಮ
ಶಾಂತಿಮತೀ
ಶ್ರೀ ವೆಂಕಟೇಶ ವೈಭವಂ
ಗಾಯತ್ರೀ ಉಪಾಸನೆ ಮತ್ತು ಮಂತ್ರಾರ್ಥ
ಶ್ರೀ ಅಂಜನೇಯ ವೈಭವ
ತತ್ತ್ವಮಯೀ
ಅಧ್ಯಾತ್ಮ ವಿದ್ಯಾ
ಪೂಜಾರ್ಹವಾದ ಪುಷ್ಪಗಳು
ನಗೆಬೆಳಕಿನ ನಂದಾದೀಪ
ಆನಂದ ಸೌದಾಮನೀ
ಭಕ್ತಿ ಸಂಕೀರ್ತನೆ
ಶ್ರೀ ಸ್ಕಂದ ಹೃದಯ
ಸ್ವರಯೋಗ ಸಾಧನ
ಶ್ರೀ ದತ್ತ ದಿವ್ಯದರ್ಶನ
ಶ್ರೀ ರಾಮತಾರಕ ಮಂತ್ರಮಹಿಮೆ
ಶ್ರೀ ರಾಮನಾಮ ರತ್ನಮಾಲಾ
ಸತ್ಯಸಾಕ್ಷಾತ್ಕಾರ
ಶ್ರೀ ವಾಸವೀ
ಸತ್ಯಲೋಕದ ಧರ್ಮದೀಪ
ಯೋಗ ವಾಸಿಷ್ಠಸಾರ
ಬ್ರಹ್ಮಸೂತ್ರಗಳ ತಿರುಳು
ನಾರದ ಸೂತ್ರ ರತ್ನ ಪ್ರಭ
ಶ್ರೀ ವಿಷ್ಣುಸಹಸ್ರನಾಮ
ಶ್ರೀ ವಿದ್ಯಾ